Index   ವಚನ - 36    Search  
 
ಭಕ್ತಿವಿಶೇಷವಳವಡದಯ್ಯಾ! ವಿಷದ ಕೊಡನುವ ತುಡುಕಲೇಬಾರದು. ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯ ವಿಷ. ಈ ಮಾಯಾವಿಚಿತ್ರ ಕೂಡಲಸಂಗಯ್ಯನಲ್ಲಿ ಸದಾಚಾರ ಸಂಬಂಧವು.