Index   ವಚನ - 41    Search  
 
ಸಮಯವುಳ್ಳನ್ನಕ್ಕ ಸಂಸಾರಿಯಲ್ಲದೆ ಲಿಂಗಭಕ್ತನಲ್ಲ, ಜಂಗಮಪ್ರೇಮಿಯಲ್ಲ. ಉಭಯಸಂದೇಹವುಳ್ಳನ್ನಕ್ಕ ಕೂಡಲಚೆನ್ನಸಂಗಯ್ಯನಲ್ಲಿ ಸದ್ ಭಕ್ತರೆಂತಪ್ಪರಯ್ಯಾ?