Index   ವಚನ - 45    Search  
 
ಅರ್ಥಮದ, ಅಹಂಕಾರಮದ, ಕುಲಮದ ಬಿಡದೆ, ಸಮಯಾಚಾರ ಸಮಯಭಕ್ತಿ ಇನ್ನಾರಿಗೆಯೂ ಅಳವಡದು ನೋಡಾ. ಮಾತಿನ ಮಾತಿನ ಮಿಂಚಿನ ಢಾಳಕರಿಗೆ ಸಮಯಭಕ್ತಿ ಇನ್ನೆಲ್ಲಿಯದೊ ಕೂಡಲಚೆನ್ನಸಂಗಯ್ಯಾ?