Index   ವಚನ - 112    Search  
 
ಜಂಗಮವೇ ಲಿಂಗವೆಂಬರಯ್ಯಾ. ಲಿಂಗಜಂಗಮವೆಂಬ ಸಂದಿಲ್ಲದ ಮುನ್ನ ಎರಡೆಂಬರಯ್ಯಾ. ಏಕೋಗ್ರಾಹಕನಾಗಿ ಕೂಡಲಚೆನ್ನಸಂಗಯ್ಯ ಬೇರಿಲ್ಲ.