Index   ವಚನ - 158    Search  
 
ಅನ್ನಪಾನ ಐಶ್ವರ್ಯಪಾನ ವೇಶ್ಯಾಪಾನ, ಅಂಗಭಂಗಿ ಮನಭಂಗಿ ಕಾಮಭಂಗಿ ಇಂತೀ ತ್ರಿಭಂಗಿ, ತ್ರಿಸುರೆಯ ಕುಡಿದವರು ನಿಮ್ಮ ನಿಜವನೆತ್ತಬಲ್ಲರು? ಕೂಡಲಚೆನ್ನಸಂಗಮದೇವಾ.