Index   ವಚನ - 283    Search  
 
ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ, ತನು ಮನ ಧನ ವಂಚನೆಯಿಲ್ಲದೆ ಶರಣ ಮಾಡುವಲ್ಲಿ, ನೀಡುವಲ್ಲಿ ಕೂಡಲಚೆನ್ನಸಂಗಯ್ಯಾ ನಿಮಗೆ ಎಂದೂ ತನಗೆನ್ನದ ಕಾರಣ.