ಜಿಹ್ವೆ ಗುರು, ಕಂಗಳು ಲಿಂಗ,
ನಾಸಿಕ ಆಚಾರ, ಶ್ರೋತ್ರ ಪ್ರಸಾದ,
ಹಸ್ತ ಜಂಗಮ, ಭಾವದಲ್ಲಿ ಮಹಾಲಿಂಗ,
"ಆಚಾರಸ್ಯ ಮುಖಂ ಘ್ರಾಣಃ ಮುಖಂ ಜಿಹ್ವಾ ಗುರೋಸ್ತಥಾ
ಶಿವಲಿಂಗಮುಖಂ ನೇತ್ರಂ ಮಹಾಲಿಂಗಂ ಚ ಭಾವನೇ
ಇತಿ ಭೇದಮುಖಂ ಜ್ಞಾತ್ವಾ ಅರ್ಪಿತಂ ಚ ವಿಶೇಷತಃ"
ಎಂದುದಾಗಿ ಕೂಡಲಚೆನ್ನಸಂಗಾ
ನಿಮ್ಮ ಶರಣ ಸರ್ವಾಂಗಪ್ರಸಾದಿ.
Art
Manuscript
Music
Courtesy:
Transliteration
Jihve guru, kaṅgaḷu liṅga,
nāsika ācāra, śrōtra prasāda,
hasta jaṅgama, bhāvadalli mahāliṅga,
ācārasya mukhaṁ ghrāṇaḥ mukhaṁ jihvā gurōstathā
śivaliṅgamukhaṁ nētraṁ mahāliṅgaṁ ca bhāvanē
iti bhēdamukhaṁ jñātvā arpitaṁ ca viśēṣataḥ
endudāgi kūḍalacennasaṅgā
nim'ma śaraṇa sarvāṅgaprasādi.