Index   ವಚನ - 508    Search  
 
ಭಕ್ತನಾದರೆ ಭವಿ ನಾಸ್ತಿಯಾಗಿರಬೇಕು, ಶರಣನಾದರೆ ಭವಂ ನಾಸ್ತಿಯಾಗಿರಬೇಕು, ಲಿಂಗೈಕ್ಯನಾದರೆ ಲಯವನರಿಯದಿರಬೇಕು, ಪ್ರಸಾದಿಯಾದರೆ ತ್ರಿವಿಧನಾಸ್ತಿಯಾಗಿರಬೇಕು, ಕೂಡಲಚೆನ್ನಸಂಗಮದೇವಾ.