Index   ವಚನ - 564    Search  
 
ಎನ್ನ ಕಣ್ಣು ಕಾಬಳತೆ, ಮನ ಸುತ್ತುವಳತೆ ಸರ್ವಲೋಕ ನಿಮ್ಮದೆಂದು ಶುದ್ಧ ನಾನು ಲಿಂಗಯ್ಯಾ. ನಾಮ ಸೀಮೆಯೆಂಬುದು ಮನದಳತೆಯಲ್ಲ[ದೆ] ನಿಸ್ಸೀಮ, ಕೂಡಲಚೆನ್ನಸಂಗಾ ನಿಮ್ಮ ಶರಣ.