Index   ವಚನ - 576    Search  
 
ಅಂತರಂಗದ ಭಕ್ತಿ ಹಾದರಿಗನ ತೆರನಂತೆ, ಬಹಿರಂಗದ ಭಕ್ತಿ ವೇಶಿಯ ತೆರನಂತೆ, ಅಂತರಂಗವೂ ಅಲ್ಲ, ಬಹಿರಂಗವೂ ಅಲ್ಲ, ಶರಣನ ನಿಲವು ಬೇರೆ, ಕೂಡಲಚೆನ್ನಸಂಗನೆಂಬ ಮಾತಂತಿರಲಿ.