Index   ವಚನ - 673    Search  
 
ಕಾಯವಿಲ್ಲದ ಸಂಸಾರ ಚೋದ್ಯ, ಸಂಸಾರವಿಲ್ಲದ ಕಾಯ ಚೋದ್ಯ, ಕಾಯದೊಳಗೊಂದು ನಿರಾಳ ಚೋದ್ಯ, ನಿರಾಳದೊಳಗೊಂದು ಕೂಡಲಚೆನ್ನಸಂಗಯ್ಯನೆಂಬ ಶರಣ. ಸಮ್ಯಕ್ ಚೋದ್ಯ, ಮಹಾಚೋದ್ಯ.