Index   ವಚನ - 681    Search  
 
ದಿಟದಾಕಾಶ, ಘಟದಾಕಾಶ, ಮಠದಾಕಾಶತ್ರಯಂಗಳಲ್ಲಿ ಹೋಗಲಿಕಸಾಧ್ಯ, ಹೊರವಡಲಿಕಸಾಧ್ಯ. "ಚಿತ್ತಾಕಾಶಂ ಚಿದಾಕಾಶಂ ಆಕಾಶಂ ಚ ತೃತೀಯಕಮ್| ದ್ವಾಭ್ಯಾಂ ಶೂನ್ಯತರಂ ವಿದ್ಧಿ ಚಿದಾಕಾಶಂ ವರಾನನೇ"|| ಎಂಬುದಾಗಿ, ಆಕಾಶತ್ರಯ ಕೂಡಲಚೆನ್ನಸಂಗಾ. ನಿಮ್ಮ ಶರಣಂಗೆ ಸಾಧ್ಯ, ಉಳಿದವರಿಗಸಾಧ್ಯ.