Index   ವಚನ - 706    Search  
 
ವೇದ್ಯರ ನುಡಿಗಡಣವಿಲ್ಲದವರು ನಡೆದರೆಡಹರೆ? ಅಹಿತರೆ ವೃಷಭದ್ವಜರು? ಪ್ರಕೃತಿ ಪ್ರಾಣಿಗಳಿಗೆಲ್ಲಿಯದು ಭಕ್ತಿ? ಬಾಣ ನಿರ್ವಾಣ ಕೂಡಲಚೆನ್ನಸಂಗ ಲಿಂಗೈಕ್ಯವು.