Index   ವಚನ - 708    Search  
 
ಪುರಾತನರ ವಚನವ ಕಲಿತು ಹೇಳುವವರನೇನೆಂಬೆ! ಅದ ಕುಳ್ಳಿರ್ದು ಕೇಳುವವರನೇನೆಂಬೆ! ಅದಕ್ಕೆ ಮನ ನಾಚದವರನೇನೆಂಬೆ! ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಶಬ್ದ ನಷ್ಟವಾಗದವರನೇನೆಂಬೆ!