Index   ವಚನ - 733    Search  
 
ಮನದ ಸೂತಕವಳಿಯದೆ ಘನದಲ್ಲಿ ಕೂಡಿಹೆನೆಂದರೆ ದೊರೆಕೊಳ್ಳದು, ಭಕ್ತಿಪಥ ದೊರೆಕೊಳ್ಳದು, ಶರಣಪಥ ದೊರೆಕೊಳ್ಳದು, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾದಂಗಲ್ಲದೆ.