Index   ವಚನ - 778    Search  
 
ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ. ತಾನು ಎನಗಾದ ಬಳಿಕ ನಿಃಪತಿಯೆನಗಾದ ಬಳಿಕ, ಎತ್ತಲೆಂದರಿಯೆನು. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯವೆಂದು ಎನ್ನೆನಾಗಿ.