Index   ವಚನ - 823    Search  
 
ಕಾಯ ವಿರೋಧಿ ಸ್ಪರ್ಶನ, ಭಾವ ವಿರೋಧಿ ದರ್ಶನ, ರುಚಿ ವಿರೋಧಿ ಪ್ರಸಾದಿ. ಕೂಡಲಚೆನ್ನಸಂಗಾ ನಿಮ್ಮ ಶರಣನ ಕಾಯ ಲಿಂಗಕ್ಕೆ ಓಗರವಾಯಿತ್ತು.