Index   ವಚನ - 836    Search  
 
ಸಯದಾನ ಸರೂಪವನು ನಿರೂಪಕ್ಕೆ ತಂದು, ನಯನಾದಿ ಅನಿಮಿಷದಷ್ಟವಾದ ಪ್ರಸಾದಿ, ನಿಷ್ಠಾನಿಷ್ಠವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ, ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯ ಪ್ರಸಾದಿ.