"ಅತೀತಃ ಪಂಥಾನಂ ತವ ಚ ಮಹಿಮಾ" ಎಂಬ ಶ್ರುತಿಗಳು
ನಿಮ್ಮ ಕಾಣಲರಿಯವು ದೇವಾ.
ಲಿಂಗದೇವಾ, ನಿಮ್ಮ ಮಹಿಮೆಯ
ಸ್ತುತಿಯಿಸಿ ಕಾಣಲರಿಯವು ದೇವಾ.
"ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ |
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ"||
ಎಂಬ ತುದಿ ಪದವು,
ಕೂಡಲಚೆನ್ನಸಂಗಮದೇವಾ ಪರವಿಲ್ಲಾಗಿ.
Art
Manuscript
Music Courtesy:
Video
TransliterationAtītaḥ panthānaṁ tava ca mahimā emba śrutigaḷu
nim'ma kāṇalariyavu dēvā.
Liṅgadēvā, nim'ma mahimeya
stutiyisi kāṇalariyavu dēvā.
Yatō vācō nivartantē aprāpya manasā saha |
ānandaṁ brahmaṇō vidvān na bibhēti kutaścana||
emba tudi padavu,
kūḍalacennasaṅgamadēvā paravillāgi.