Index   ವಚನ - 910    Search  
 
ಅಕಾಯ ಸನ್ನಹಿತವಾಯಿತ್ತಲ್ಲಾ; ಅಕಾಯ ಅಳವಟ್ಟಿತ್ತಲ್ಲಾ; ಅಕಾಯ ನಿಂದು[ನಿಜ] ನಿವಾಸವಾಯಿತ್ತಲ್ಲಾ; ಕೂಡಲಚೆನ್ನಸಂಗಾ ನಿನ್ನಿಂದೆ ನಿಂದಿತಲ್ಲಾ.