Index   ವಚನ - 1118    Search  
 
ಕರ್ಮಿಗೆ ಹಾವಾಗಿ ತೋರುವ, ಕರ್ಮಿಗೆ ಹಲ್ಲಿಯಾಗಿ ತೋರುವ, ಕರ್ಮಿಗೆ ಮೀನಾಗಿ ತೋರುವ, ಕೂಡಲಚೆನ್ನಸಂಗನ ಶರಣಂಗೆ ಲಿಂಗಜಂಗಮವಾಗಿ ತೋರುವನಯ್ಯಾ, ಬಸವಣ್ಣ.