Index   ವಚನ - 1140    Search  
 
ಕಾಯವಳಿದಡೇನು? ಕಾಯ ಉಳಿದಡೇನು? ಕಾಯ ಬಯಲಾದಡೇನು? ಮನ ಮನ ಲಯವಾಗಿ ಘನಕ್ಕೆ ಘನವಾದ ಶರಣರ ಕಂಡಡೆ, ಕೂಡಲಚೆನ್ನಸಂಗಮನೆಂದು ಶಬುದ ಮುಗದವಾಗಿರಬೇಕಲ್ಲದೆ, ಚೋದ್ಯಕ್ಕೆ ಕಾರಣವೇನು ಹೇಳಾ ಸಂಗನಬಸವಣ್ಣಾ?

C-422 

  Fri 05 Jan 2024  

 ಶರಣು ಶರಣಾರ್ತಿಗಳು
  ಮಹಾದೇವ ಹಡಪದ