Index   ವಚನ - 1217    Search  
 
ಗುರುವಿಲ್ಲದೆ, ಲಿಂಗ ನಿನಗೆಲ್ಲಿಯದಯ್ಯಾ? ಕೊಂದೆ ನಿಮ್ಮಯ್ಯನ, ಕೊಂಡೆ ಲಿಂಗವನು! ಅಂದು ಅನುಮಿಷ ನಿನಗೆ ಗುರುವಾದುದನರಿಯಾ? ಕೂಡಲಚೆನ್ನಸಂಗಯ್ಯನಲ್ಲಿ ಮೂರು ಲೋಕವರಿಯೆ ಅಲ್ಲಮ ಪ್ರವತಗೇಡಿ.