Index   ವಚನ - 1407    Search  
 
ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡು, ಓಗರ ಪ್ರಸಾದವೆಂಬ ಸಂಕಲ್ಪ ವಿರಹಿತ ಪ್ರಸಾದಿ. ಭ್ರಾಂತುಸೂತಕವಳಿದುಳಿದ ಪ್ರಸಾದಿ. ಕೂಡಲಚೆನ್ನಸಂಗಯ್ಯನಲ್ಲಿ ತಾನೇ ಪ್ರಸಾದಿ.