Index   ವಚನ - 1509    Search  
 
ಮಹಾಘನಲಿಂಗವೆ ಅಂಗತ್ರಯದಲ್ಲಿ ಇಷ್ಟ ಪ್ರಾಣ ತೃಪ್ತಿಯೆನಿಸಿತ್ತು, ಇಂದ್ರಿಯಸ್ಥಾನದಲ್ಲಿ ಷಡ್ವಿಧಲಿಂಗವೆನಿಸಿತ್ತು. ನವವಿಧವಾದುದು ಒಂದು ಎಂದರಿದ ಕೂಡಲಚೆನ್ನಸಂಗಾ ನಿಮ್ಮ ಶರಣ.