Index   ವಚನ - 1582    Search  
 
ಲಿಂಗವ ಪೂಜಿಪ್ಪ..ಪೂಜೆಯಂ…ಮಾಡಿದಲ್ಲಿ ಜಂಗಮಮಾಟವ ಮಾಡಿದೆನೆಂಬುದು ಮನದಲ್ಲಿ ನೆನಯದ…ಪ್ರಸಾದಿಕ… ವಿರೋಧಭಾವದಲ್ಲಿ ತನುರಹಿತನಾದ ಪ್ರಸಾದಿ. ಇದು ಕಾರಣ ಕೂಡಲ ಚೆನ್ನಸಂಗ…ಪ್ರಸಾದಿ.