Index   ವಚನ - 1704    Search  
 
ಸರ್ವಸಂಗನಿವೃತ್ತಿಯ ಮಾಡಿದ ಬಳಿಕ, ಆದಿ ಮಧ್ಯ ಅವಸಾನವನರಿಯಬೇಕು. ಅರಿಯದೆ ಭಕ್ತಿ-ಜ್ಞಾನ-ವೈರಾಗ್ಯವೆಂಬ ಬರಿ ವೇಷಕ್ಕಿಂತ ಬಡಸಂಸಾರವೆ ಲೇಸು, ಕೂಡಲಚೆನ್ನಸಂಗಮದೇವಾ.