Index   ವಚನ - 1706    Search  
 
ಸರ್ವಾಂಗಪ್ರಸಾದವವ್ವಾ; ಸರ್ವಾರ್ಥಪ್ರಸಾದವವ್ವಾ; ಸರ್ವಾಂಗ ಸ್ವಯವವ್ವಾ, ಕೂಡಲಚೆನ್ನಸಂಗನ ಪ್ರಸಾದವವ್ವಾ.