Index   ವಚನ - 1    Search  
 
"ಯದಾ ಪಾದೋದಕಂ ಭಾವ್ಯಂ ತಥಾ ಪ್ರಸಾದಃ ಕ್ರೀಯತೇ | ತೀರ್ಥಪ್ರಸಾದ ಸಮಾಯುಕ್ತ ಉತ್ತಮೋತ್ತಮ ಲಿಂಗಾರ್ಪಣಂ ||" ಜಂಗಮದಲ್ಲಿ ಪಾದತೀರ್ಥವಾದ ಮೇಲೆ ತಾನು ಸವಿದು ಲಿಂಗಕ್ಕೆ ಅರ್ಪಿಸುವದು ಅದೀಗ ಉತ್ತಮೋತ್ತಮ ಲಿಂಗಾರ್ಪಣವೆಂದುದು ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.