ಮಂಡಲವನಳಿದು ನಿರ್ಮಂಡವಾದ ಶರಣನು,
ಅಖಂಡ ತೇಜೋಮಯಲಿಂಗದಲ್ಲಿ ಕೂಡಿ,
ನಿಶ್ಚಿಂತ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Maṇḍalavanaḷidu nirmaṇḍavāda śaraṇanu,
akhaṇḍa tējōmayaliṅgadalli kūḍi,
niścinta nirāḷanāda nōḍā
jhēṅkāra nijaliṅgaprabhuve.