Index   ವಚನ - 19    Search  
 
ಸತ್ಯಜ್ಞಾನದಿಂದ ನಿರ್ಮಲವಾದ ಮಹಾಶರಣನು, ನಿತ್ಯನಿಜದಾರಂಭಕೆ ಹೋಗಿ, ನಿಷ್ಕಲಪರಶಿವತತ್ವದಲ್ಲಿ ಕೂಡಿ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.