Index   ವಚನ - 25    Search  
 
ಆರು ಮೂರ್ತಿಗಳ ಮೇಲೆ ಮೂರು ದೇವರ ಕಂಡೆನಯ್ಯ! ಆ ಮೂರು ದೇವರ ಸಂಗದಿಂದ ನಿರಂಜನಗಣೇಶ್ವರನ ಕಂಡೆನಯ್ಯ! ಆ ನಿರಂಜನಗಣೇಶ್ವರನ ಸಂಗದಿಂದ ಮಹಾನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.