Index   ವಚನ - 33    Search  
 
ಬರಿಯಬಯಲಲ್ಲಿ ಬರಿದಾದ ಸತಿಯಳ ಕಂಡೆನಯ್ಯಾ! ಆ ಸತಿಯಳ ಸಂಗದಿಂದ ನಾನು ನೀನೆಂಬುದ ಮರೆದು, ತಾನು ತಾನಾದ ಭೇದವ ತಾನೇ ಬಲ್ಲನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.