Index   ವಚನ - 54    Search  
 
ಪ್ರಥಮಕಾಲದಲ್ಲಿ ನಿರಂಜನಗಣೇಶ್ವರನ ಸಂಗದಿಂದ ಒಬ್ಬ ಸತಿಯಳು ಹುಟ್ಟಿದಳು ನೋಡಾ! ಆ ಸತಿಯ ಗರ್ಭದೊಳಗೆ ಒಂಬತ್ತು ದೇಶವಿರ್ಪವು ನೋಡಾ! ಆ ದೇಶವ ನೋಡಿ, ಸಾವಿರೆಸಳಮಂಟಪವ ಪೊಕ್ಕು ಆ ನಿರಂಜನಗಣೇಶ್ವರನ ಪೂಜಿಸಬಲ್ಲ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.