Index   ವಚನ - 55    Search  
 
ಪರಮಾನಂದಸುಖದಲ್ಲಿ ಪರಿಣಾಮವನೆಯ್ದಿದ ಮಹಾಜ್ಞಾನಿಗಳ ಸಂಗದಿಂದ ನಿಶ್ಚಿಂದ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.