Index   ವಚನ - 66    Search  
 
ತನ್ನಂತರಂಗದಲ್ಲಿ ಸಹಜ ಸಮ್ಯಕ್ ಜ್ಞಾನವನರಿತು ನಿತ್ಯ ಪರತತ್ವದಲ್ಲಿ ಕೂಡಿ ಪರಿಪೂರ್ಣವಾದ ಶರಣನು ಅಖಂಡ ತೇಜೋಮಯಲಿಂಗ ತಾನೇ ಝೇಂಕಾರ ನಿಜಲಿಂಗಪ್ರಭುವೆ.