Index   ವಚನ - 99    Search  
 
ಭಾವಬತ್ತಲೆಯಲ್ಲಿ ನಿರಾಳಕೋಣನಿಪ್ಪುದು ನೋಡಾ! ಅಲ್ಲಿ ಆತಿಂಥಿಣಿಗಣಂಗಳು ನೆಲೆಯಂಗೊಂಡಿಪ್ಪರು ನೋಡಾ! ಆ ಕೋಣದ ಅಮೃತವ ತೆಗೆದು, ಮಹಾಗಣಂಗಳು ಸ್ವೀಕರಿಸಿ ಸರ್ವಾಂಗಲಿಂಗವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.