Index   ವಚನ - 144    Search  
 
ಒಬ್ಬ ಕನ್ನೆಯು ಐದು ಮುಖದ ಪಕ್ಷಿಯ ಸಂಗವ ಮಾಡಲು ಮೇಲಿಂದ ಒಬ್ಬ ಪುರುಷನ ನೋಡಲು ಪಕ್ಷಿಯು ಗಗನಕ್ಕೆ ಹಾರಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ