Index   ವಚನ - 212    Search  
 
ತಾಳಮರದ ಮೇಲೆ ಒಂದು ಕಪ್ಪೆ ಕುಳಿತು ನವರತ್ನವ ನುಂಗಿ ಕೂಗುತಿದೆ ನೋಡಾ! ಕೂಗಿ ಸಾಯದು, ಸತ್ತು ಕೂಗುವದು, ಶಬ್ದವಡಗದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.