Index   ವಚನ - 229    Search  
 
ನಾಲ್ಕು ಕಾಲುಳ್ಳ ಪಕ್ಷಿಂಗೆ ಆರು ರೆಕ್ಕೆಗಳುಂಟು, ಮೂರು ಮುಖ, ಒಂದು ಕಣ್ಣು, ದ್ವಂದ್ವವಾಗಿ ಕಾಣಬಲ್ಲವರಿಗೆ ಕಾಣಬಂದಿತ್ತಯ್ಯ. ಕಾಣಲರಿಯದವರಿಂಗೆ ದೂರವಾಗಿತ್ತಯ್ಯ ಆ ಪಕ್ಷಿ ಝೇಂಕಾರ ನಿಜಲಿಂಗಪ್ರಭುವೆ.