ಧರೆಯಾಕಾಶದ ಮೇಲೆ ಒಬ್ಬ ಪುರುಷ ನಿಂದು,
ಪರಕೆಪರವಾದ ಲಿಂಗವ ತೋರುತಿಪ್ಪ ನೋಡಾ.
ಆ ಲಿಂಗದಲ್ಲಿ ನಿಶ್ಚಿಂತ ನಿರಾವಾಸಿಯಾಗಿದ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Dhareyākāśada mēle obba puruṣa nindu,
parakeparavāda liṅgava tōrutippa nōḍā.
Ā liṅgadalli niścinta nirāvāsiyāgiddenayya
jhēṅkāra nijaliṅgaprabhuve.