ಆ ಜ್ಯೋತಿಯ ಬೆಳಗಿನೊಳಗೆ ಅನಂತಕೋಟಿಬ್ರಹ್ಮರು,
ಅನಂತಕೋಟಿ ವಿಷ್ಣುಗಳು, ಅನಂತಕೋಟಿ ರುದ್ರರು,
ಅನಂತಕೋಟಿ ಈಶ್ವರರು, ಅನಂತಕೋಟಿ
ಸದಾಶಿವರು ಇರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ā jyōtiya beḷaginoḷage anantakōṭibrahmaru,
anantakōṭi viṣṇugaḷu, anantakōṭi rudraru,
anantakōṭi īśvararu, anantakōṭi
sadāśivaru irparu nōḍā
jhēṅkāra nijaliṅgaprabhuve.