Index   ವಚನ - 302    Search  
 
ಸಂಚಲಿಸುವ ಮನಕ್ಕೆ ಮಿಂಚುದೋರುವುದೇನಯ್ಯ? ಸಂಚಲಂಗಳನಳಿದು, ಪಂಚಬ್ರಹ್ಮವ ಕೂಡಿ, ನಿಶ್ಚಿಂತ ನಿರಾಕುಳಲಿಂಗವನಾಚರಿಸಬಲ್ಲಾತನೆ ಸ್ವಯಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.