Index   ವಚನ - 304    Search  
 
ಕಂಗಳ ಮುಂದಳ ರೂಪವನಳಿದು, ಮಂಗಳಪ್ರಭೆಯಲ್ಲಿ ನಿಂದು ಸಂಗಸಂಯೋಗವೆಂಬ ಲಿಂಗದಲ್ಲಿ ಇರಬಲ್ಲಾತನೆ ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.