ಕಾಯದ ಕರಣಂಗಳಿಗೆ ನಿಲ್ಲದೆ
ಮಾಯದ ಬಲೆಯ ಹರಿದು ನಿಂದು, ದೇವ ದೇವನನರ್ಚಿಸಿ,
ಸ್ವಯಜ್ಞಾನಿಯಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Kāyada karaṇaṅgaḷige nillade
māyada baleya haridu nindu, dēva dēvananarcisi,
svayajñāniyāda vicitrava nōḍā
jhēṅkāra nijaliṅgaprabhuve.