Index   ವಚನ - 313    Search  
 
ಮನದ ವಾಸನೆಗಳ ಹರಿದು, ಘನತರ ಲಿಂಗವನಾಚರಿಸಿ, ನಾನು ನೀನೆಂಬುಭಯಗಳನಳಿದು, ಸ್ವಾನುಭವಸಿದ್ಧಾಂತವಳವಟ್ಟ ಲಿಂಗೈಕ್ಯನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.