ಮೂರು ತನುಗಳ ಗತಿಗೆಡಿಸಿ, ಜ್ಞಾನೈಕ್ಯದಲ್ಲಿ ನಿಂದು,
ಪರಂಜ್ಯೋತಿಯೆಂಬ ಲಿಂಗವನಾಚರಿಸಿ
ನಿಶ್ಚಿಂತ ನಿರಾಕುಳನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūru tanugaḷa gatigeḍisi, jñānaikyadalli nindu,
paran̄jyōtiyemba liṅgavanācarisi
niścinta nirākuḷanāgirda nōḍā
jhēṅkāra nijaliṅgaprabhuve.