Index   ವಚನ - 346    Search  
 
ಆರು ಮತಗಳಿಲ್ಲದೆ, ತನ್ನ ಮನವ ತಾನೇ ಶುದ್ಧ ಮಾಡಿ, ಸ್ವಯಜ್ಞಾನದಲ್ಲಿ ನಿಂದು, ನಿರಾಕುಳಲಿಂಗವನಾಚರಿಸಿ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.