ಮನ ಬುದ್ಧಿ ಚಿತ್ತ ಅಹಂಕಾರವೆಂಬ
ನಾಲ್ಕು ಗುಣಾದಿಗಳ ಹಿಡಿದು,
ಜ್ಞಾನದಲ್ಲಿ ನಿಂದು, ಸ್ವಯಂಜ್ಯೋತಿಲಿಂಗವ ನೋಡಿ,
ಸ್ವಯಜ್ಞಾನಿಯಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mana bud'dhi citta ahaṅkāravemba
nālku guṇādigaḷa hiḍidu,
jñānadalli nindu, svayan̄jyōtiliṅgava nōḍi,
svayajñāniyāda nōḍā
jhēṅkāra nijaliṅgaprabhuve.