Index   ವಚನ - 364    Search  
 
ಆಕಾಶದ ಮೇಲೊಬ್ಬ ಸೂಳೆ ನಿಂದು ಬೇಕುಬೇಡೆಂಬುಭಯವನಳಿದು ತೋರುತಿಪ್ಪಳು ನೋಡಾ. ಆ ಸೂಳೆಯ ಅಂಗವ ಪೊಕ್ಕು ನಿರವಯಲಿಂಗವನಾಚರಿಸುತಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.